ಮುಂಬೈನಲ್ಲಿ ನಡೆಯುತ್ತಿರುವ ೪ ನೇ ಏಕದಿನ ಪಂದ್ಯದಲ್ಲಿ ಭಾರತದ ಮೊದಲ ವಿಕಟ್ ಪತನವಾಗಿದೆ. ೩೮ ರನ್ ಗಳಿಸಿದ್ದ ಶಿಖರ್ ಧವನ್ ಕ್ಯಾಚಿತ್ತು ಔಟಾದರು.india's first wicket collapsed in the 4th ODI at Mumbai. Shikhar Dhawan scored 38 runs off the innings.